Sunday, 17 July 2011

ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಎಂ.ಕಾಂ. ಆರಂಭ

2 comments:

  1. ಸದೇಶ್ ಕಾರ್ಮಾಡ್19 July 2011 at 10:20

    ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಗ್ರಾಮೀಣ ಭಾಗಕ್ಕೆ ತಂದ ಕೀರ್ತಿ ಗೋಣಿಕೊಪ್ಪಲು ಕಾವೇರಿ ಕಾಲೇಜಿಗೆ ಸಲ್ಲಬೇಕು. ಸಾಕಷ್ಟು ವಿದ್ಯಾರ್ಥಿಗಳು ದೂರದ ನಗರ ಪ್ರದೇಶಗಳಿಗೆ ತೆರಳಿ ಉನ್ನತ ಶಿಕ್ಷಣ ಪಡೆಯುವುದು ಕಷ್ಟ. ಇದೀಗ ಕಾವೇರಿ ಕಾಲೇಜು ಮನೆಯ ಬಾಗಿಲಿನಲ್ಲಿಯೇ ಉನ್ನತ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ.ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

    ReplyDelete
  2. satosh thammaiah21 July 2011 at 21:01

    ನಮ್ಮ ಹೆಮ್ಮೆಯ ಕಾಲೇಜಿನ ಕೀರ್ತಿ ಎತ್ತರೆತ್ತರಕ್ಕೇರಲಿ

    ReplyDelete