Tuesday, 16 August 2011

k.v.k kole prakarana



1 comment:

  1. ಪುಷ್ಪಾ ಹತ್ಯೆ ಪ್ರಕರಣ ಪ್ರತಿಯೊಬ್ಬರಲ್ಲಿ ಸಂಶಯ ಕಾಡುವಂತೆ ಮಾಡಿದೆ. ಇದಕ್ಕೆ ಪೂರಕವಾಗಿ ಪೊಲೀಸ್ ಅಧಿಕಾರಿಗಳ ವರ್ತನೆ ಮತ್ತಷ್ಟು ಸಂಶಯಕ್ಕೆ ಎಡೆ ಮಾಡುತ್ತಿದೆ. ಪ್ರಕರಣದ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ. ಪೊಲೀಸ್ ಇಲಾಖೆ ಯಾರನ್ನು ರಕ್ಷಿಸಲು ಮುಂದಾಗುತ್ತಿದೆಯೋ? ಪೊಲೀಸರಿಗೆ, ಹಂತಕರಿಗೆ ಮತ್ತು ದೇವರೊಬ್ಬನಿಗೆ ಮಾತ್ರ ಗೊತ್ತು!

    ReplyDelete